ಫಿಕ್ಸ್ಡ್ ಪಾಯಿಂಟ್ ‌- ನಿಶ್ಚಿತ ಬಿಂದು – ಹಿಮಬಿಂದು, ಆವಿಬಿಂದು…..ಈ ಮುಂತಾದವುಗಳಂತೆ ಬಹು ಕರಾರುವಾಕ್ಕಾಗಿ ಪುನರುತ್ಪಾದಿಸಬಹುದಾದ ಒಂದು ಸಮತೋಲಿತ ಉಷ್ಣತೆ.