ನಮ್ಮ ಕುಟುಂಬಕ್ಕೆ ವಿಶ್ವನಾಥ್ ಎಂಬ ಒಬ್ಬ ಪರಿಚಿತರಿದ್ದಾರೆ. ಈ ಹಿಂದೆ, ‘ಜಲಶಿಲಾಂತರ’ ಪದದ ಬಗ್ಗೆ ಇದೇ ಜಾಲಪುಟದಲ್ಲಿ ಕನ್ನಡ ಪ್ರಸಂಗ ಬರೆಯುವಾಗ ಅವರ ಪ್ರಸ್ತಾಪ ಮಾಡಿದ್ದೆ ನಾನು. ಪಕ್ಷಿ ಛಾಯಾಹ್ರಾಹಕರು ಮತ್ತು ವನ್ಯಪ್ರದೇಶ ಚಾರಾಣಾಸಕ್ತರು ಎಂದು ಅವರನ್ನು ಪರಿಚಯಿಸಿದ್ದೆ. ಅವರು ಬ್ಯಾಂಕೊಂದರಲ್ಲಿ ಕೆಲಸ ಮಾಡಿ ಕೆಲವು ವರ್ಷಗಳ ಹಿಂದೆ ನಿವೃತ್ತರಾದವರು. ಒಮ್ಮೆ ವಿಶ್ವನಾಥ್ ಅವರು, ತಾವು ಹಿಂದೊಮ್ಮೆ, ವರ್ಗಾವಣೆಯ ಕಾರಣದಿಂದ ರಾಯಚೂರಿನಲ್ಲಿ ಕೆಲಸ ಮಾಡಲಾರಂಭಿಸಿದಾಗ, ತಮಗೆ ಆದ ಒಂದು ಅನುಭವವನ್ನು, ಸಮಾರಂಭಕ್ಕಾಗಿ ಸೇರಿದ್ದ ಜನರೊಡನೆ ಹಾಗೆಯೇ ಸುಮ್ಮನೆ […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!