ಕೆಲವು ಜನ ಹೇಗಿರುತ್ತಾರೆಂದರೆ ಸದಾ ಕಾಲ ಮಾತು ಮಾತು ಮಾತು. ಕೆಲಸ ಮಾಡುವ ಬಗ್ಗೆ ಮಾತಾಡುತ್ತಾರೆಯೇ ಹೊರತು ಕೆಲಸ ಮಾತ್ರ ಯಾವತ್ತೂ ಮಾಡುವುದಿಲ್ಲ. ಇಂತಹವರಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ. ಸರ್ವಜ್ಞ ಕವಿ ಕೂಡ ಹೀಗೆ ಮಾತಾಡಿ- ಮಾತಾಡಿಯೇ ಹೊತ್ತು ಕಳೆದು, ಕೆಲಸವೇ ಮಾಡದವರನ್ನು ‘ತಾನಾಡಿಯೂ ಮಾಡದವನು ಅಧಮ ತಾ ಸರ್ವಜ್ಞ’ ಎಂದಿದ್ದಾನೆ. ಮಾತಲ್ಲೇ ಮಹಲು ಕಟ್ಟಿ ಸಮಯ ವ್ಯರ್ಥ ಮಾಡುವವರನ್ನು ಟೀಕಿಸುವಂತಹ ಗಾದೆ ಮಾತಿದು. Kannada proverb – Maathina malla, kelasakke olla ( […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!