ಫಾರ್ಮುಲಾ – ಸೂತ್ರ – (ಅ)ರಸಾಯನ ಶಾಸ್ತ್ರದಲ್ಲಿ ಒಂದು ಸಂಯುಕ್ತವಸ್ತುವನ್ನು ಅಕ್ಷರ ರೂಪದಲ್ಲಿ ನಿರೂಪಿಸುವುದು. ಆ ವಸ್ತುವಿನಲ್ಲಿರುವ ಪರಮಾಣುಗಳಿಗೆ ಸಂಕೇತವನ್ನು ನೀಡುವ ಮೂಲಕ ಅದರ ಸೂತ್ರವನ್ನು ಬರೆಯುತ್ತಾರೆ.
(ಆ). ಗಣಿತ ಮತ್ತು ಭೌತಶಾಸ್ತ್ರದಲ್ಲಿ ಒಂದು ನಿಯಮ ಅಥವಾ ಸಿದ್ಧಾಂತವನ್ನು ಬೀಜಗಣಿತದ ಸಂಕೇತಗಳಿಂದ ಸೂಚಿಸುವುದು.
Like us!
Follow us!