ಗೆಲಿಲಿಯನ್ ಇನ್ವೇರಿಯನ್ಸ್ – ಗೆಲಿಲಿಯವರ ನಿತ್ಯಸತ್ಯ ಸಿದ್ಧಾಂತ ‌- ಒಂದು ಇನ್ನೊಂದಕ್ಕೆ ಸಂಬಂಧಿಸಿದಂತೆ, ಏಕರೂಪವಾದ  ವೇಗದಲ್ಲಿ ಚಲಿಸುತ್ತಿರುವ ಎರಡು ವಸ್ತುಗಳ ಮಟ್ಟಿಗಿನ ಭೌತಶಾಸ್ತ್ರದ ನಿಯಮಗಳು ಎಲ್ಲಾ ಪರಾಮರ್ಶನ ವ್ಯವಸ್ಥೆಗಳಲ್ಲೂ  ಒಂದೇ ಆಗಿರುತ್ತವೆ, ಬದಲಾಗುವುದಿಲ್ಲ.