ಎಕ್ಸ್ ಪಾನ್ಶನ್ ಕ್ಲೌಡ್ ಛೇಂಬರ್ –  ವಿಸ್ತರಣಾ ಮೋಡ ಕೋಣೆ ಅಥವಾ ವಿಸ್ತರಣಾ ಆವಿ ಪಂಜರ – ವಿಕಿರಣಕಾರೀ ಕಣಗಳ ಪಥವು ಕಾಣುವಂತೆ ಮಾಡಲು ಬಳಸುವ ಒಂದು ಉಪಕರಣ.