ಫ್ಲೊಟೇಷನ್ ಲಾ – ತೇಲುವಿಕೆಯ ನಿಯಮ – ಒಂದು ದ್ರವದಲ್ಲಿ ತೇಲುತ್ತಿರುವ ವಸ್ತುವು ಸ್ಥಳಪಲ್ಲಟಿಸುವ  ಆ ದ್ರವದ ದ್ರವ್ಯರಾಶಿಯು ಆ ವಸ್ತುವಿನ ದ್ರವ್ಯರಾಶಿಗೆ ಸಮವಾಗಿರುತ್ತದೆ.‌