ಗೈನ್ – ಲಾಭ – ಬಲವರ್ಧಕವೊಂದರಲ್ಲಿ  ಒಳಹಾಕುವ ವಿದ್ಯುತ್ತಿಗೂ ಹೊರಬರುವ ವಿದ್ಯುತ್ತಿಗೂ ಇರುವ  ಅನುಪಾತ.