ಫಿಸ್ಸೈಲ್ ಮೇಟೀರಿಯಲ್ – ವಿದಳನ ವಸ್ತು –  ಬೀಜ ಕೇಂದ್ರ ವಿದಳನ ( ಒಡೆಯುವ) ಕ್ರಿಯೆಗೆ ಒಳಗಾಗುವ ವಸ್ತು ಅಥವಾ ಸಾಮಗ್ರಿ. ಕೆಲವು ಸಲ ಈ‌ ಕ್ರಿಯೆಯು ವಿದಳನ ವಸ್ತುವಿನಲ್ಲಿ ತನ್ನಂತಾನೇ ನಡೆಯುತ್ತದೆ‌. ಆದರೆ ಸಾಮಾನ್ಯವಾಗಿ ನ್ಯೂಟ್ರಾನ್‌ಗಳಿಂದ ವಿಕರಣೀಕರಿಸಿದಾಗ ಈ‌ ವಿದಳನ  ನಡೆಯುತ್ತದೆ.