ಫಿಶನ್ ಟ್ರ್ಯಾಕ್ ಡೇಟಿಂಗ್ – ವಿದಳನ ಜಾಡು ಕಾಲನಿಗದಿ‌ – ಗಾಜುಗಳು ಮತ್ತು ಇತರ ಖನಿಜಗಳು ಹೊಂದಿರುವ ಯುರೇನಿಯಂ ಮೂಲವಸ್ತುವು ತಂತಾನೇ ವಿದಳನಗೊಳ್ಳುವುದರಿಂದ ಉಂಟಾದ ಚೂರುಗಳು ಈ ಘನವಸ್ತುಗಳಲ್ಲಿ ಜಾಡುಗಳನ್ನು ಮಾಡಿರುತ್ತವೆ. ಈ ಜಾಡುಗಳನ್ನು ಅವಲಂಬಿಸಿ  ಈ ಘನವಸ್ತುಗಳ ಕಾಲವನ್ನು ಅಳೆಯುವ ವಿಧಾನವೇ ‘ವಿದಳನ ಜಾಡು ಕಾಲನಿಗದಿ’.