ಕೈನ್ ಮ್ಯಾಟಿಕ್ಸ್ – ಚಲನ ಶಾಸ್ತ್ರ (ಗತಿ ವಿಜ್ಞಾನ) – ಯಂತ್ರ ಚಲನಶಾಸ್ತ್ರದ ಒಂದು ಶಾಖೆ‌. ಇದು, ಚಲನೆಗೆ ಕಾರಣವಾಗುವ ಬಲಗಳನ್ನು ಪರಿಗಣಿಸುವ ಗೋಜಿಗೆ ಹೋಗದೆ ವಸ್ತುಗಳ ಚಲನೆಯ ಬಗ್ಗೆ ಅಧ್ಯಯನ ಮಾಡುತ್ತದೆ‌.