ಎಮಿಷನ್ ಸ್ಪೆಕ್ಟ್ರಮ್ ‌- ಹೊರಸೂಸುವಿಕೆಯ ವರ್ಣಪಟಲ – ಬೆಳಕಿನ ಆಕರವೊಂದರಿಂದ ಹೊರ ಬರುತ್ತಿರುವ ಬೆಳಕನ್ನು ಅದು ಬರುತ್ತಿದ್ದಂತೆಯೇ ವರ್ಣಪಟಲ ದರ್ಶಕ 

( ಸ್ಪೆಕ್ಟ್ರೋಸ್ಕೋಪ್)ದಿಂದ ಪರಿಶೀಲಿಸಿದಾಗ ಕಂಡುಬರುವ ವರ್ಣಪಟಲ.