ಹೋಡೋಸ್ಕೋಪ್ – ಗಮನ‌ ಗ್ರಾಹಕ – ವಿದ್ಯುದಂಶ ಹೊಂದಿರುವ ( ಸಾಮಾನ್ಯವಾಗಿ ವಿಶ್ವಾತ್ಮಕ ಕಿರಣಗಳ) ಕಣಗಳ ಪಥವನ್ನು ಗೊತ್ತು ಮಾಡುವ ( ಅವುಗಳ ಜಾಡು ಹಿಡಿಯುವ) ಉಪಕರಣ.