ಹಾರ್ಸ್ ಪವರ್( H.P.) – ಅಶ್ವ ಶಕ್ತಿ – ಎಫ್.ಪಿ.ಎಸ್. ( ಫುಟ್, ಪೌಂಡ್, ಸೆಕೆಂಡ್) ಮೂಲಮಾನ ವ್ಯವಸ್ಥೆಯಲ್ಲಿ ವಿದ್ಯುತ್ ಸಾಮರ್ಥ್ಯದ ಒಂದು ಮೂಲಮಾನ. ಇದು 746 ವ್ಯಾಟ್ ಗೆ ಸಮ ಅಥವಾ 33,000 ft.lb.per minuteಗೆ ಸಮ.

Kannada Sethu. All rights reserved.