ಇನ್ ವರ್ಟರ್ ಗೇಟ್  ( ನಾಟ್ ಗೇಟ್) – ವಿಲೋಮ ಕವಾಟ – ಒಂದು ಸರಳ ವಿದ್ಯುನ್ಮಂಡಲ‌. ಇದನ್ನು, ಹೆಚ್ಚಿನ ಒಳಹಾಕುವ ವಿದ್ಯುತ್ತನ್ನು ಕಡಿಮೆ ಹೊರಬರುವ ವಿದ್ಯುತ್ತಾಗಿಸಲು ಮತ್ತು ಇದರ ವಿರುದ್ಧ ಕ್ರಿಯೆಯನ್ನು ಸಾಧ್ಯ ಮಾಡಲು ಬಳಸುತ್ತಾರೆ‌. ಸರಳ ತಾರ್ಕಿಕ ಪ್ರಕ್ರಿಯೆಗಳನ್ನು ಮಾಡಲು ಇಂತಹ ಸರಳವಾದ ವಿದ್ಯುನ್ಮಂಡಲ‌ಗಳನ್ನು ಬಳಸುತ್ತಾರೆ.