ಕನ್ನಡದ ಒಂದು ಪ್ರಸಿದ್ಧ ನಾಣ್ಣುಡಿ ಇದು. ನಾವು ನಮಗಾಗಿ ಮಾಡಿಕೊಂಡ ಅಡಿಗೆಯನ್ನು ನಾವೇ ಉಣ್ಣಬೇಕು. ಹಾಗೆಯೇ ನಮ್ಮ ಕೆಲಸದಲ್ಲಿನ ಸರಿತಪ್ಪುಗಳ ಫಲವನ್ನು ನಾವೇ ಅನುಭವಿಸಬೇಕು. ಈ ನುಡಿಯನ್ನು ನೆನೆದು ಬದುಕಿನಲ್ಲಿ ನಾವು ಎಚ್ಚರಿಕೆಯಿಂದ ನಮ್ಮ ಹೆಜ್ಜೆಗಳನ್ನು ಇಡಬೇಕು.
Kannada saying – Madiddunno maharaya( Eat what you cooked sir!).
This is a very popular saying in Kannada. We have to eat what we cooked. Just like this we have to accept the fruits of our doings, both good and bad fruits. Therefore this saying warns gently to tread carefully in our life’s journey..