ಲ್ಯಾಂಬರ್ಟ್ – ಲ್ಯಾಂಬರ್ಟ್ – ಪ್ರಕಾಶಮಾನೀಯತೆ ಅಥವಾ ದೀಪ್ತತೆಯ ಹಳೆಯ ಮೂಲಮಾನ ಇದು. (ಲ್ಯಾಂಬರ್ಟ್ ಎಂಬುದು, ಹದಿನೆಂಟನೆಯ ಶತಮಾನದಲ್ಲಿ ಜೀವಿಸಿದ್ದ, ಜೊಹಾನ್ ಹೆನ್ರಿಚ್ ಲ್ಯಾಂಬರ್ಟ್ ಎಂಬ, ಮಲ್ ಹೌಸ್ ಪ್ರದೇಶ ( ಇಂದಿನ ಫ್ರಾನ್ಸ್) ಕ್ಕೆ ಸೇರಿದ, ಭೌತಶಾಸ್ತ್ರ, ಗಣಿತ ಹಾಗೂ ತತ್ವಶಾಸ್ತ್ರ ಪರಿಣತ ವಿಜ್ಞಾನಿಯ ನೆನಪಿನಲ್ಲಿ ಇಟ್ಟ ಹೆಸರು).
Like us!
Follow us!