ಲ್ಯಾಮಿನೇಟೆಡ್ ಐರನ್ – ತೆಳುಹಾಳೆಯಾಗಿಸಿದ ಕಬ್ಬಿಣ – ಕಬ್ಬಿಣದ ತೆಳುವಾದ ಹಾಳೆಗಳಿಂದ ಮಾಡಲ್ಪಟ್ಟ ಒಂದು ಕಬ್ಬಿಣದ ತುಂಡು ಇದು. ಇದನ್ನು ಸುಳಿರೂಪೀ ವಿದ್ಯುತ್ ಪ್ರವಾಹವನ್ನು ಕನಿಷ್ಠ ಮಟ್ಟದಲ್ಲಿ ಇರಿಸುವುದಕ್ಕಾಗಿ ವಿದ್ಯುತ್ ಪರಿವರ್ತಕಗಳಲ್ಲಿ ಬಳಕೆ ಮಾಡುತ್ತಾರೆ.

Kannada Sethu. All rights reserved.