ಲ್ಯಾಟಿಸ್ – ಜಾಲಕ ( ಕಿಂಡಿ ಚೌಕಟ್ಟು) – ಒಂದು ಘನವಸ್ತುವಿನ ಹರಳೊಂದರಲ್ಲಿ ಅಣುಗಳ, ವಿದ್ಯುದಣುಗಳ ಅಥವಾ ಪರಮಾಣುಗಳ ನಿಯತವಾದ ಜೋಡಣೆ‌.