ಲೆನಾರ್ಡ್ ರೇಸ್ – ಲೇನಾರ್ಡ್ ಕಿರಣಗಳು – ಲೆನಾರ್ಡ್ ಕೊಳವೆಯ ಆಚೆಗೆ ಹೋಗಿರುವ ಋಣ ವಿದ್ಯುದ್ವಾರ ಕಿರಣಗಳು ( ಫಿಲಿಪ್ ಎಡ್ಯುವರ್ಡ್ ಆಂಟನ್ ವಾನ್ ಲೆನಾರ್ಡ್ – ಋಣ ವಿದ್ಯುದ್ವಾರವನ್ನು ಕುರಿತು ಕೆಲಸ ಮಾಡಿದ್ದಕ್ಕಾಗಿ 1905 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಜರ್ಮನಿ ದೇಶದ ಭೌತವಿಜ್ಞಾನಿ : ಕಾಲ – 07-06-1862 ರಿಂದ 20-05-1947).
Like us!
Follow us!