Anemometer

ವಾಯುವೇಗಮಾಪಕ : ಅನಿಲ ಅಥವಾ ಹರಿಯುವ ದ್ರವವಸ್ತುವಿನ ವೇಗವನ್ನು ಅಳೆಯಲು ಬಳಸುವ ಉಪಕರಣ

Anion

ಋಣವಿದ್ಯುದಣು : ಋಣ ವಿದ್ಯುದಂಶವನ್ನು ಹೊಂದಿರುವ ಪರಮಾಣು

ಸಮುದ್ರದ ನಂಟಸ್ತನ ಉಪ್ಪಿಗೆ ಬಡತನ

ಕನ್ನಡದ ಈ ಗಾದೆಮಾತು ಜೀವನದಲ್ಲಿ ನಾವು ಕೆಲವೊಮ್ಮೆ ಎದುರಿಸುವ ವಿಪರ್ಯಾಸದ ಸನ್ನಿವೇಶವೊಂದನ್ನು ತುಂಬ ಚೆನ್ನಾಗಿ ವಿವರಿಸುತ್ತದೆ. ತುಂಬ ಆಸ್ತಿ ಇರುವ ವ್ಯಕ್ತಿಯೊಬ್ಬನಿಗೆ ಏನೇನೋ ಕಾರಣಕ್ಕೆ ಆ ಆಸ್ತಿಯನ್ನು ಅನುಭವಿಸಲು ಸಾಧ್ಯವಾಗದಿರುವುದು, ಸಂಘ ಸಂಸ್ಥೆಗಳಲ್ಲಿ ಬೇಕಾದಷ್ಟು ಅನುದಾನ, ನಿಧಿಗಳು ಇದ್ದರೂ ಅಲ್ಲಿನ ಉದ್ಯೋಗಿಗಳು ಒಂದು ಹಾಳೆ, ಗುಂಡುಸೂಜಿಗೂ ಪರದಾಡಬೇಕಾದ ಪರಿಸ್ಥಿತಿ,

ನೋನೋನೋನೋ!! ದಿಸ್ ವರ್‍ಡ್ ಈಸ್ ವೆರಿ ಬ್ಯಾಡ್ ಮೇಡಂ!!!!!!

ಮಹಾರಾಣಿ ಕಾಲೇಜಿನಲ್ಲಿ ನಡೆಯುವ ತರಗತಿ ಚುನಾವಣೆಗಳ ಬಗ್ಗೆ ಹಿಂದಿನ ವಾರದ ಕನ್ನಡ ಪ್ರಸಂಗದಲ್ಲಿ ಹೇಳಿದ್ದೆ. ಈ ಕುರಿತ ಇನ್ನೊಂದು ಅನುಭವವನ್ನು ಈಗ ಹೇಳುತ್ತೇನೆ.

Agate

ಅಗೇಟ್ – ಸಿಲಿಕಾದ ಹರಳುಗಟ್ಟಿದ ರೂಪ ಇದು. ತುಂಬ ಗಟ್ಟಿಯಾದ ಪದಾರ್ಥವಾದ ಇದನ್ನು ಒಡವೆಗಳಲ್ಲಿ ಹಾಗೂ ಚಾಕು ಮುಂತಾದ ಪರಿಕರಗಳನ್ನು ಮಾಡುವ ಸಂದರ್ಭದಲ್ಲಿ ಬಳಸುತ್ತಾರೆ.

Algorithm

ಕ್ರಮವಿಧಿ – ನಿಖರವಾದ ಸೂಚನಾಪಟ್ಟಿಯೊಂದನ್ನು ಇಟ್ಟುಕೊಂಡು ಹಂತಹಂತವಾಗಿ ಸಮಸ್ಯೆಯೊಂದನ್ನು ಪರಿಹರಿಸುವ ಗಣಿತ ವಿಧಾನ.

Alloy

ಮಿಶ್ರಲೋಹ : ಎರಡು ಅಥವಾ ಅದಕ್ಕಿಂತ ಹೆಚ್ಚು ಲೋಹಗಳಿಂದ ಕೂಡಿದ ವಸ್ತು.

Alnico

ಅಲ್ನಿಕೋ : ಕಬ್ಬಿಣ, ಅಲ್ಯುಮಿನಿಯಂ, ನಿಕ್ಕಲ್, ಕೋಬಾಲ್ಟ್ ಮತ್ತು ತಾಮ್ರವನ್ನು ಒಳಗೊಂಡ ಒಂದು  ಸರಣಿಯ ವ್ಯಾಪಾರೀನಾಮ. ಇದನ್ನು ಶಾಶ್ವತ ಅಂiiಸ್ಕಾಂತಗಳನ್ನು ಮಾಡಲು ಬಳಸುತ್ತಾರೆ.

Alpha Irradiation

ಆಲ್ಫಾ ಪ್ರಕಾಶ : ಒಂದು ವಸ್ತುವನ್ನು ಆಲ್ಪಾ ಕಣಗಳ ಕಿರಣ ಸಮೂಹಕ್ಕೆ ಒಡ್ಡುವುದು.

ದೊರೆ ಮನಸ್ಸು, ಮರದ ನೆರಳು ಇದ್ಹಂಗಿರಲ್ಲ.

ಅಧಿಕಾರವುಳ್ಳವರು ತಮ್ಮ ಕೈಕೆಳಗಿನ ನೌಕರರನ್ನು ನಡೆಸಿಕೊಳ್ಳುವ ರೀತಿ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. ತಮ್ಮ ಆಜ್ಞಾನುವರ್ತಿಗಳನ್ನು ಅಧಿಕಾರವುಳ್ಳವರು ಇಂದು ಎಷ್ಟೇ ಆಪ್ತತೆಯಿಂದ ನಡೆಸಿಕೊಂಡರೂ ನಾಳೆ ಅದೇ ಆಪ್ತತೆ, ವಿಶ್ವಾಸಗಳಿಂದ ನಡೆಸಿಕೊಳ್ಳುತ್ತಾರೆ ಎಂದು ಖಚಿತವಾಗಿ ಹೇಳಲಾಗದು. ಸನ್ನಿವೇಶ ಬದಲಾದಾಗ ದೊರೆ/ಅಧಿಕಾರಿಗಳು ಇದ್ದಕ್ಕಿದ್ದಂತೆ ತಮ್ಮ ವರ್ತನೆಗಳನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ.

Page 2 of 4

Kannada Sethu. All rights reserved.