ಗ್ರಾಮೀಣ ಜನರ ಜೀವನಾನುಭವದಿಂದ ಹೊರಟ ವಿವೇಕವು ಅದೆಷ್ಟು ಸರಳ ಮತ್ತು ಸುಂದರ ನೋಡಿ. ಪೌಷ್ಟಿಕ ಆಹಾರ ರಾಗಿಯನ್ನು ತಿಂದವರಿಗೆ ರೋಗ ಬರುವುದಿಲ್ಲ, ಹಾಗೆಯೇ ಎಲ್ಲಿ ಮಾತಾಡಬೇಕು, ಹೇಗೆ, ಎಷ್ಟು‌ ಯಾವಾಗ ಮಾತಾಡಬೇಕು ಎಂದು ಗೊತ್ತಿರುವ ಜಾಣನು ಜಗಳ ಮಾಡುವುದಿಲ್ಲ‌ ; ಅನಗತ್ಯ ಕಿರಿಕಿರಿ ಇಲ್ಲದೆ ಅವನು‌ ಸನ್ನಿವೇಶಗಳನ್ನು ನಿಭಾಯಿಸುತ್ತಾನೆ. ಇದನ್ನು ಅರಿತು ನಾವು ಅನಗತ್ಯ ಜಗಳ ಮಾಡದೆ ನಮ್ಮ ಮಾನಸಿಕ ಆರೋಗ್ಯವನ್ನು ಮತ್ತು ಕಣ್ಣಿಗೆ ಅಂದವೆನಿಸುವ ಜಾಹೀರಾತು ಆಹಾರಗಳನ್ನು ತಿನ್ನದೆ ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಬೇಕು. ಅಲ್ಲವೆ?

Kannada proverb – Raagige rogavilla, jaananige jagalavilla( With Raagi, i.e. finger millet, no disease and for the intelligent no quarell). 

This proverb gives us the rural wisdom that those who eat the humble finger millet( Raagi) will not have any disease, because it is a very nutritious food. Also, one who is intelligent will not involve himself or herself in any unnecessary quarrel. Most quarells are not worth fighting. Therefore it makes sense to eat finger millet and refrain from entering into  unnecessary   quarells.