ಲಿಮಿಟಿಂಗ್ ಫ್ರಿಕ್ಷನ್ – ಘರ್ಷಣೆಯ ಗರಿಷ್ಠ ಮಿತಿ‌ – ಒಂದು ವಸ್ತುವು ಇನ್ನೊಂದು ವಸ್ತುವಿನ ಮೇಲೆ ಚಲಿಸಿದಾಗ ಉಂಟಾಗುವ ಗರಿಷ್ಠ ಮಟ್ಟದ ಪ್ರತಿರೋಧ ಬಲ.