Beta decay

ಬೀಟಾ ಕ್ಷಯ – ಪರಮಾಣು ಬೀಜಕೇಂದ್ರವು ಎಲೆಕ್ಟ್ರಾನಿನಂತಹ ಕಣವೊಂದನ್ನು ಹೊರಚೆಲ್ಲುತ್ತಾ ಕ್ಷಯಗೊಳ್ಳುವ ಒಂದು ರೀತಿಯ ವಿಕಿರಣ ಪ್ರಕ್ರಿಯೆ.

Bias 

ವಿದ್ಯುತ್ ಪಕ್ಪಪಾತ  ವಿದ್ಯುನ್ಮಾನ ಉಪಕರಣವೊಂದರಲ್ಲಿ ವಿದ್ಯುತ್ ಉಪಕರಣವೊಂದಕ್ಕೆ ಇಚ್ಛಿಸಿದ ಗುಣಲಕ್ಷಣ ಪಡೆಯಲು ನೀಡಿದ ವಿದ್ಯುತ್ ಸಾಮರ್ಥ್ಯ.

ಕನ್ನಡ ಬರಿ ಕರ್ನಾಟಕವಲ್ಲ ಅಸೀಮ ಅದು ಅದಿಗಂತ; ದೇವರು ಕೇವಲ ವಿಗ್ರಹವಲ್ಲ ಅಂತರ್ಭಾವ ಅನಂತ

ಕನ್ನಡದ ನಿತ್ಯೋತ್ಸವ ಕವಿ ಶ್ರೀ ಕೆ.ಎಸ್.ನಿಸಾರ್ ಅಹಮದ್ ಅವರ `ಕನ್ನಡವೆಂದರೆ ಬರಿ ನುಡಿಯಲ್ಲ ಎಂಬ ಪ್ರಸಿದ್ಧ ಭಾವಗೀತೆಯಲ್ಲಿ ಬರುವ ಸಾಲುಗಳಿವು. `ಕರ್ನಾಟಕವೆಂದರೆ ಕೇವಲ ಭೌಗೋಳಿಕ ಗಡಿಗಳಲ್ಲ, ಅದು ಮನಸ್ಸಿನಲ್ಲಿರುವ ಕನ್ನಡವೆಂಬ ಭಾವ, ಎಲ್ಲಿದ್ದರೂ ಹೇಗಿದ್ದರೂ ನಾವು ಕನ್ನಡಿಗರಾಗಿರಬಹುದು ಎಂಬುದನ್ನು ಮನದಟ್ಟು ಮಾಡಿಸುವ ಸಾಲುಗಳಿವು.

“ಆ ಮಗು ಖಂಡಿತವಾಗಿಯೂ ಶ್ರೀಮಂತರ ಮನೆಯದೇ ಆಗಿರಬೇಕು ಮ್ಯಾಮ್.

ಕನ್ನಡ ಅಧ್ಯಾಪಕರಿಗೆ ತರಗತಿಗಳಲ್ಲಿ ಕೇವಲ ಭಾಷಾ ಪ್ರಪಂಚದ ಅನುಭವಗಳು ಮಾತ್ರವಲ್ಲ, ಸಮಾಜ ದ ಬಗೆಗಿನ ಅನಿರೀಕ್ಷಿತ ಒಳನೋಟಗಳೂ ಸಿಗುತ್ತವೆ.

Band width

ಪಟ್ಟಿ ವಿಸ್ತಾರ  ಒಂದು ಉಪಕರಣದ ಆಕರ್ಷಣ ತಂತಿಯು ಸರಾಗವಾಗಿ ಸ್ವೀಕರಿಸಬಲ್ಲ ಅಥವಾ ನಿರ್ವಹಿಸಬಲ್ಲ ಆವರ್ತನಗತಿ(ಫ್ರೀಕ್ವೆನ್ಸಿ)ಗಳು ಅಥವಾ ತರಂಗಾಂತರ(ವೇವ್‌ಲೆಂಗ್ತ್)ಗಳ ಒಂದು ಕಟ್ಟು. 

Barometer 

ವಾಯುಭಾರ ಮಾಪಕ  ವಾತಾವರಣದ ಒತ್ತಡವನ್ನು ಅಳೆಯುವ ಉಪಕರಣ.

Battery

ವಿದ್ಯುತ್ ಸಂಗ್ರಾಹಕ – ಹಲವು ವಿದ್ಯುತ್‌ಕೋಶಗಳನ್ನು ಒಂದು ಸರಣಿಯಲ್ಲಿ ಜೋಡಿಸಿರುವಂತಹ ವ್ಯವಸ್ಥೆ.

Beam

ಕಿರಣಪುಂಜ  ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವ ಆದರೆ ಸದಾ ಕಾಲ ಸಮಾನಾಂತರವಾಗಿಯೇನೂ ಇರದ ಬೆಳಕಿನ ಅಥವಾ ಇನ್ನಿತರ ವಿಕಿರಣಗಳ ಕಿರಣಸಮೂಹ.

Beats

ನಿಯತ ಹೊಡೆತ  ಎರಡು ಭಿನ್ನ ಆವರ್ತನಗತಿಗಳಿರುವ ಎರಡು ಅಲೆಗಳು ಒಟ್ಟಿಗೆ ಸೇರಿದಾಗ ಶಬ್ಧದ(ಅಥವಾ ಬೇರೆ) ಅಲೆಗಳ ತೀಕ್ಷ್ಣತೆಯಲ್ಲಿ ಉಂಟಾಗುವ ನಿಯತವಾದ ಏರುಪೇರು.

ಕವಿನುಡಿ – ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ.

ಕುವೆಂಪು ಅವರು ಬರೆದ ಸಾಲಿದು. `ದೋಣಿ ಸಾಗಲಿ ಮುಂದೆ ಹೋಗಲಿ ಗೇಯಕವಿತೆಯ(ಹಾಡಲಾಗುವ ಕವಿತೆ) ಕೊನೆಯ ಸಾಲು. ನಿನ್ನೆಯ ಚಿಂತೆ, ನಾಳಿನ ಚಿಂತೆ ನಮ್ಮ ಇಂದಿನ ಸಮಯವನ್ನು ಹಾಳು ಮಾಡುತ್ತದೆ. ಹೀಗಾಗಿ ಇವತ್ತು ನಮ್ಮ ಕೈಯಲ್ಲಿ ಏನಿದೆಯೋ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಿನ್ನೆಯನ್ನು ನಾವು ಬದಲಾಯಿಸಲಾಗುವುದಿಲ್ಲ,

Page 2 of 3

Kannada Sethu. All rights reserved.