ಇಮೇಜ್ ಸ್ಪೇಸ್ – ಬಿಂಬ ರೂಪಣಾ ಸ್ಥಳ ( ಜಾಗ) – ಒಂದು ದೃಶ್ಯ ವಿಜ್ಞಾನ ವ್ಯವಸ್ಥೆಯಲ್ಲಿ ನಿಜವಾದ ಅಥವಾ ನಿಜಭಾಸ( ವರ್ಚುಯಲ್)  ಬಿಂಬಗಳನ್ನು ರೂಪಿಸುವಂತಹ ಜಾಗ.