ಅಯಾನ್ ಸೌಂಡ್ – ವಿದ್ಯುದಣು ಶಬ್ಧ – ಪ್ಲಾಸ್ಮಾದಲ್ಲಿ ವಿದ್ಯುದಣುಗಳ ಉದ್ದುದ್ದ ಆಂದೋಲನಗಳಿಂದ ತುಂಬ ಕಡಿಮೆ ತರಂಗಾಂತರವಿರುವ ಅಲೆಗಳು ಹುಟ್ಟುತ್ತವೆ‌. ಇವನ್ನು ವಿದ್ಯುದಣು ಶಬ್ಧ ಎನ್ನುತ್ತಾರೆ‌.