ಲ್ಯಾಂಬ್ ವೇವ್ – ಲ್ಯಾಂಬ್ ಅಲೆ – ಒಂದು ಘನವಸ್ತುವಿನ ಮೇಲ್ಮೈಯ ಮೇಲೆ ಚಲಿಸುತ್ತಿರುವ ವಿದ್ಯುತ್ಕಾಂತೀಯ ಅಲೆ. ಇಲ್ಲಿನ ಅಗತ್ಯತೆ ಏನೆಂದರೆ ಘನವಸ್ತುವಿನ ದಟ್ಟತೆ ಹಾಗೂ ಅಲೆಯ ತರಂಗಾಂತರಗಳು ಒಂದಕ್ಕೊಂದನ್ನು ಹೋಲಿಸಲಾಗುವಂತೆ ಇರಬೇಕು. ( ಲ್ಯಾಂಬ್ = ಸರ್ ಹೊರೇಸ್ ಲ್ಯಾಂಬ್. 27-11-1849 ರಿಂದ 04-12-1934. ಒಬ್ಬ ಬ್ರಿಟಿಷ್ ಗಣಿತ ಶಾಸ್ತ್ರಜ್ಞ ಹಾಗೂ ಲೇಖಕ).
Like us!
Follow us!