ಲಿಮಿಟರ್ – ಮಿತಕಾರಕ – ಒಂದು ವ್ಯವಸ್ಥೆಯು ಹೊರಕ್ಕೆ ನೀಡುವಂತಹ ಯಾವುದಾದರೂ ಗುಣಲಕ್ಷಣ (ಉದಾಹರಣೆಗೆ ಆವರ್ತನ‌ ಗತಿ) ವನ್ನು ಒಂದು ನಿರ್ದಿಷ್ಟ ಮೌಲ್ಯವನ್ನು ದಾಟದಂತೆ, ತಾನೇ ತಕ್ಷಣ ಸ್ವಯಂಚಾಲಿತವಾಗಿ ತಡೆಯುವ ಉಪಕರಣ.