ಮ್ಯಾಗ್ನೆಟಿಕ್ ಇಂಟೆನ್ಸಿಟಿ – ಕಾಂತೀಯ ತೀಕ್ಷ್ಣತೆ – ಒಂದು ಕಾಂತಕ್ಷೇತ್ರದ ಒಂದು ಬಿಂದುವಿನಲ್ಲಿ ಇಟ್ಟಂತಹ ಏಕಘಟಕ ಉತ್ತರಧ್ರುವವು ಅನುಭವಿಸುವ ಬಲವನ್ನು ಕಾಂತೀಯ ತೀಕ್ಷ್ಣತೆ ಎನ್ನುತ್ತಾರೆ. ಇದರ ಮೂಲಮಾನ ಆಂಪಿಯರ್ ಪರ್ ಮೀಟರ್.

Kannada Sethu. All rights reserved.