ಮ್ಯಾಗ್ನೆಟೋ ಮೋಟಿವ್ ಫೋರ್ಸ್ ( ಮ್ಯಾಗ್ನೆಟಿಕ್ ಪೊಟೆನ್ಶಿಯಲ್ ) – ಕಾಂತೀಯ ಚಾಲಕ ಬಲ( ಕಾಂತೀಯ ಅಂತಃ ಸಾಮರ್ಥ್ಯ) – ವಿದ್ಯುನ್ಮಂಡಲದಲ್ಲಿ ವಿದ್ಯುತ್ ಚಾಲಕ ಬಲವಿದ್ದಂತೆ ಕಾಂತೀಯ ಮಂಡಲದಲ್ಲಿ ಕಾಂತೀಯ ಚಾಲಕ ಬಲ. ಇದು ಒಂದು ಪೂರ್ಣಪಥದಲ್ಲಿನ ಕಾಂತಕ್ಷೇತ್ರದಲ್ಲಿನ ಒಂದು ಗಣಿತೀಯ ಗುಣಕ ( ಇಂಟೆಗ್ರಲ್). ಇದರ ಮೂಲಮಾನ ಆಂಪಿಯರ್ ಟರ್ನ್.
Like us!
Follow us!