ಮಾಸ್ ಎನರ್ಜಿ ಈಕ್ವೇಷನ್ : ದ್ರವ್ಯರಾಶಿ – ಶಕ್ತಿ ಸಮೀಕರಣ : ಐನ್‍ಸ್ಟೈನ್ ರ ಸಾಪೇಕ್ಷ ಸಿದ್ಧಾಂತದ ಕೊಡುಗೆಯಾಗಿದೆ ಈ ಸಮೀಕರಣ.ಈ ಇಸ್ ಈಕ್ವಲ್ ಟು ಎಂ ಸಿ ಸ್ಕ್ವೇರ್ . ದ್ರವ್ಯರಾಶಿ ಹಾಗೂ ಶಕ್ತಿಗಳು ಪರಸ್ಪರ ರೂಪಾಂತರಗೊಳ್ಳಬಲ್ಲವು ಎಂಬುದು ಈ ಸಮೀಕರಣದ ಫಲಿತ.

Kannada Sethu. All rights reserved.