ಮಾಸ್ ಆಸ್ಸಿಲೇಟರ್ – ಪ್ರಧಾನ ಆಂದೋಲಕ‌ – ತುಂಬ ಹೆಚ್ಚಿನ ಅಂತರ್ಗತ ಆವರ್ತನ ಸ್ಥಿರತೆಯನ್ನು ಹೊಂದಿರುವ ಒಂದು ಆಂದೋಲಕ. ಇದನ್ನು ಒಂದು ರೀತಿಯ ವಿದ್ಯುತ್ಕಾಂತೀಯ (ರೇಡಿಯೋ) ಅಲೆಗಳ ಪ್ರಸಾರದಲ್ಲಿ ಒಯ್ಯಕಗಳ ಆವರ್ತನವನ್ನು ಸ್ಥಾಪಿಸಲು ಬಳಸುತ್ತಾರೆ.