ಹೂ ಮಾರುವವರ ಜೊತೆಯಲ್ಲಿ ವ್ಯವಹರಿಸುವಾಗ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆಗುವಂತಹ ಅನುಭವಗಳು ತುಂಬ ಸ್ವಾರಸ್ಯಕರವಾಗಿರುತ್ತವೆ. ಇತ್ತೀಚೆಗೆ, ನಾನು ವಾಸ ಇರುವ ಬೆಂಗಳೂರಿನ ಹಂಪಿನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಹೂ ಮಾರುತ್ತಿದ್ದ ಒಬ್ಬ ವ್ಯಾಪಾರಿಯ ಬಳಿ ಹೂ ಕೊಳ್ಳಲು ಹೋಗಿದ್ದೆ. ಅಲ್ಲಿ ಮೊಲ್ಲೆ ಹೂವು ಮತ್ತು ಮಲ್ಲಿಗೆ ಹೂವು ಪಕ್ಕ ಪಕ್ಕ ಇದ್ದವು. ನಾನು ಮೊಲ್ಲೆ ಹೂವನ್ನು ತೋರಿಸಿ ”ಎಷ್ಟು ಇದಕ್ಕೆ?” ಅಂತ ಕೇಳಿದೆ. “ಮೂವತ್ತು ರೂಪಾಯಿ ಮೊಳ” ಅಂದ ಆ ವ್ಯಾಪಾರಿ. ಪಕ್ಕದಲ್ಲಿದ್ದ ಮಲ್ಲಿ ಗೆಯನ್ನು ತೋರಿಸಿ ” […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!