ಮ್ಯಾಗ್ನಸ್ ಎಫೆಕ್ಟ್ – ಮ್ಯಾಗ್ನಸ್ ಪರಿಣಾಮ‌- ಹೆನ್ರಿಚ್ ಗುಸ್ತಾವ್ ಮ್ಯಾಗ್ನಸ್ (1802-1870) ಎಂಬ ಜರ್ಮನಿ ದೇಶದ ಭೌತವಿಜ್ಞಾನಿಯು ಕಂಡು ಹಿಡಿದಿದ್ದರಿಂದ ಅವನದೇ ಹೆಸರುಳ್ಳ ಪರಿಣಾಮ. “ದ್ರವವೊಂದರ ಒತ್ತಡವು ಅದರ ವೇಗವು ಹೆಚ್ಚಿರುವ ಬಿಂದುಗಳಲ್ಲಿ ಕಡಿಮೆಯಾಗುತ್ತದೆ”. ಗಾಳಿಯಲ್ಲಿ ವೇಗವಾಗಿ ತಿರುಗುತ್ತಾ ಚಲಿಸುತ್ತಿರುವ ಚೆಂಡು ತನ್ನ ಸುತ್ತಲಿನ ಗಾಳಿಯನ್ನು ಸ್ವಲ್ಪ ಮಟ್ಟಿಗೆ ಸೆಳೆದುಕೊಳ್ಳುತ್ತದೆ. ಇದೇ ಮ್ಯಾಗ್ನಸ್ ಪರಿಣಾಮ.