ಮ್ಯಾಗ್ನಾಕ್ಸ್ – ಮ್ಯಾಗ್ನಾಕ್ಸ್ – ಕೆಲವು ನಿರ್ದಿಷ್ಟ ಅಣುಸ್ಥಾವರಗಳಲ್ಲಿ ಇಂಧನದ ಮೂಲವಸ್ತುಗಳನ್ನು ಹಾಕಿಡಲು ಬಳಸುವ, ಮ್ಯಾಗ್ನೀಷಿಯಂ  ಮಿಶ್ರಲೋಹಗಳ ವ್ಯಾಪಾರೀ ತಯಾರಿಕೆಯ ಒಂದು ಹೆಸರು‌.