ಮೆಜಾರಿಟಿ‌ ಕ್ಯಾರಿಯರ್ – ಬಹುಭಾಗ ಒಯ್ಯಕ‌ – (ಅರೆವಾಹಕಗಳಲ್ಲಿ) ಒಟ್ಟು ವಿದ್ಯುದಂಶ ಒಯ್ಯಕ ರಾಶಿಯಲ್ಲಿ ಅರ್ಧಕ್ಕಿಂತ ಹೆಚ್ಚು‌ ವಿದ್ಯದಂಶವನ್ನು ಒಯ್ಯವ ರೀತಿಯ ಒಯ್ಯಕ.