ಮಾಸ್ ಸ್ಪೆಕ್ಟ್ರೋಮೀಟರ್ – ದ್ರವ್ಯರಾಶಿ ವರ್ಣಪಟಲ ಮಾಪಕ – ಒಂದು ಅನಿಲದಲ್ಲಿ ವಿದ್ಯುದಣುಗಳನ್ನು ಉತ್ಪತ್ತಿ ಮಾಡಿ, ತನ್ಮೂಲಕ, ಅವುಗಳ ವಿದ್ಯುದಂಶ/ ದ್ರವ್ಯರಾಶಿ ಅನುಪಾತದ ಪ್ರಕಾರವಾಗಿ ಅವುಗಳನ್ನು ವಿಶ್ಲೇಷಣೆ ಮಾಡುವ ಒಂದು ಉಪಕರಣ. ಇದನ್ನು ಪರಮಾಣು ತೂಕವನ್ನು ನಿಖರವಾಗಿ ಅಳೆಯುವುದಕ್ಕೆ ಬಳಸುತ್ತಾರೆ.

Kannada Sethu. All rights reserved.