ಮಾಸ್ ಸ್ಪೆಕ್ಟ್ರೋಗ್ರಾಫ್ – ದ್ರವ್ಯರಾಶಿ ರೋಹಿತ(ವರ್ಣಪಟಲ) ಲೇಖ – ಒಂದೊಂದು ಪ್ರತ್ಯೇಕ ಪರಮಾಣುಗಳ ನಿಖರವಾದ ದ್ರವ್ಯರಾಶಿಯನ್ನು ಅಳೆಯಲು ಬಳಸುವ ಒಂದು ಉಪಕರಣ. ಇಲ್ಲಿ ಪರಮಾಣುವಿನ ದ್ರವ್ಯರಾಶಿಯು ಉತ್ಪತ್ತಿ ಮಾಡುವ ವರ್ಣಪಟಲದ ಛಾಯಾಚಿತ್ರ ತೆಗೆದು ದ್ರವ್ಯರಾಶಿಯನ್ನು ಅಳೆಯುತ್ತಾರೆ.

Kannada Sethu. All rights reserved.