ಮ್ಯಾಚ್ಡ್ – ಹೊಂದಿಸಿದ  (ಅಲೆಗಳು) – ಒಂದು ಅಲೆಕೊಳವೆಯ ಯಾವುದೇ ಅಡ್ಡಕೊಯ್ತದ ಭಾಗಗಳಲ್ಲಿ ಯಾವುದೇ ಪ್ರತಿಬಿಂಬಿತ ಅಲೆಗಳನ್ನು ಹೊಂದಿಲ್ಲದೆ ಇರುವುದು‌.