ಮ್ಯಾಕ್ಸಿಮಮ್ ಆಂಡ್ ಮಿನಿಮಮ್ ಥರ್ಮೋಮೀಟರ್ – ಗರಿಷ್ಠತಮ ಹಾಗೂ ಕನಿಷ್ಠತಮ‌ ಉಷ್ಣಮಾಪಕ – ಒಂದು ದತ್ತ ಕಾಲಾವಧಿಯಲ್ಲಿನ ಗರಿಷ್ಠತಮ‌ ಹಾಗೂ ಕನಿಷ್ಠತಮ ಉಷ್ಣಾಂಶಗಳನ್ನು ದಾಖಲಿಸುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ಉಷ್ಣಮಾಪಕ‌.‌ ಇದರಲ್ಲಿ ಪಾದರಸ, ಇಥೆನಾಲ್ ಹಾಗೂ ಶಾಶ್ವತ ಅಯಸ್ಕಾಂತವೊಂದನ್ನು ಬಳಸಲಾಗುತ್ತದೆ.