ನಾವು ಮನುಷ್ಯರಲ್ಲಿ ಬಹುಮಂದಿ ಮೂಲತಃ ಆಲಸಿಗಳು ಮತ್ತು ಎಲ್ಲವನ್ನೂ ಉಪಯೋಗಿಸಿ ಎಸೆಯುವ ಗುಣದವರಿರಬೇಕು ಅನ್ನಿಸುತ್ತೆ. ಅದಕ್ಕೇ ನೋಡಿ ಮಳೆ ಇದ್ದಾಗ ನಮ್ಮನ್ನು ಕಾಪಾಡುವ ಅತ್ಯಗತ್ಯ ವಸ್ತುವಾಗಿ ಕಾಣಿಸುವ ಕೊಡೆಯು ಮಳೆ ನಿಂತ ಮೇಲೆ ಆ ಕ್ಷಣಕ್ಕೆ ತನ್ನ ಉಪಯೋಗವನ್ನು ಕಳೆದುಕೊಳ್ಳುತ್ತದೆ ಹಾಗೂ ಅದು ಬೇಡದ ಹೊರೆಯಾಗಿ ನಮಗೆ ಕಾಣಿಸಿಬಿಡುತ್ತೆ! ದುರಂತವೆಂದರೆ ತಮ್ಮ ಸಹಜೀವಿಗಳ ವಿಷಯದಲ್ಲೂ ಕೆಲವರು ಇದೇ ಧೋರಣೆಯನ್ನು ತೋರಿಸುತ್ತಾರೆ. ವಿಪರ್ಯಾಸವಾದರೂ ಇದು ಸತ್ಯ. Kannada proverb – Male nintha mele kode bhara( When […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!