ಕನ್ನಡಿಗರು ಆಗಾಗ ಬಳಸುವ ಗಾದೆಮಾತು ಇದು. ಗೌಡ( ಗ್ರಾಮ ವೃದ್ಧ ಪದವು ಸುಲಭೀಕರಣಗೊಂಡು ಜನರ ಬಾಯಲ್ಲಿ ಗೌಡ ಆಗಿದೆ). ಗ್ರಾಮದಲ್ಲಿ ಹೆಚ್ಚಿನ ಸ್ಥಾನಮಾನ, ಆಸ್ತಿಪಾಸ್ತಿ ಮತ್ತು ಯಜಮಾನಿಕೆ ಇರುವಂತಹ ವ್ಯಕ್ತಿಯೇ ಗೌಡ. ಜನರಿದ್ದರೆ ಊರಿಗೆ ನೆಲೆ, ಜನರಿದ್ದರೆ ಗೌಡನಿಗೆ ಬೆಲೆ. ಆದರೆ ಯಾವುದೋ ಕಾರಣಕ್ಕೆ ಜನರೆಲ್ಲ ಬೇರೆ ಊರಿಗೆ ಹೊರಟುಹೋಗಿ ಆ ಊರು ಹಾಳೂರಾದರೆ? ಆಗ ಯಾವ ವ್ಯಕ್ತಿ ಆ ಊರಿನಲ್ಲಿ ಒಬ್ಬನೇ ಉಳಿದುಕೊಳ್ಳುತ್ತಾನೋ, ಅವನೇ ತನ್ನನ್ನು ತಾನು ಗೌಡ ಎಂದು ಕರೆದುಕೊಳ್ಳಬಹುದು! ಯಾಕೆಂದರೆ ಅದನ್ನು ಪ್ರಶ್ನೆ ಮಾಡಲು […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.
Like us!
Follow us!