ಮ್ಯಾಗ್ನೆಟಿಕ್ ಪೆಂಡ್ಯುಲಂ – ಕಾಂತೀಯ ಆಂದೋಲಕ – ದಾರದಿಂದ ತೂಗು ಹಾಕಲ್ಪಟ್ಟ ಒಂದು ಸರಳ ಆಯತಾಕಾರದ ಅಯಸ್ಕಾಂತ ಬಿಲ್ಲೆ. ಇದಕ್ಕೆ ಅಡ್ಡ ದಿಕ್ಕಿನಲ್ಲಿರುವ ಕಾಂತಕ್ಷೇತ್ರವನ್ನು ಹಾಯಿಸಿದಾಗ ಇದು ಲೋಲಕದಂತೆ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಚಲಿಸಲಾರಂಭಿಸುತ್ತದೆ‌.