ಮ್ಯಾಗ್ನೆಟಿಕ್ ಟೇಪ್ – ಕಾಂತೀಯ ಪಟ್ಟೆದಾರ – ಧ್ವನಿಮುದ್ರಣ(ಟೇಪ್ ರೆಕಾರ್ಡರ್ ) ಗಳಲ್ಲಿ ಬಳಸುವಂತಹ ಒಂದು ಪ್ಲಾಸ್ಟಿಕ್ ಪಟ್ಟೆದಾರ ಅಥವಾ ಟೇಪು‌. ಇದಕ್ಕೆ ಒಂದು ಪ್ರಬಲ ಕಾಂತವಸ್ತುವಿನ ಪುಡಿಯನ್ನು ಲೇಪಿಸಿರುತ್ತಾರೆ‌. ಈ ಪಟ್ಟೆದಾರವನ್ನು ಕಾಂತೀಯ ಮಂಡಲದ ಮಧ್ಯೆ ಇರುವ ಎಡೆಯಲ್ಲಿ ಹುಗಿಸಿ ಮಾಹಿತಿ ದಾಖಲೆಗಾಗಿ ಬಳಸುತ್ತಾರೆ.