ಮ್ಯಾಗ್ನೆಟೋ ಆಪ್ಟಿಕಲ್ ಎಫೆಕ್ಟ್ಸ್ – ಕಾಂತೀಯ ದೃಶ್ಯಬೆಳಕು ಪರಿಣಾಮಗಳು – ಬಾಹ್ಯ ಕಾಂತಕ್ಷೇತ್ರವು ಬದಲಾದಾಗ ವಸ್ತುವಿನ ದೃಶ್ಯಬೆಳಕು ವರ್ತನೆಗಳಲ್ಲಿ ಆಗುವ ಪರಿಣಾಮಗಳು, ಉದಾಹರಣೆಗೆ, ಫ್ಯಾರಡೇ ಪರಿಣಾಮ ಹಾಗೂ ಕೆನ್ ಪರಿಣಾಮ.

Kannada Sethu. All rights reserved.