ಮ್ಯಾಕ್ಸ್ವೆಲ್ಸ್ ಥಿಯರಿ ಆಫ್ ಲೈಟ್ – ಮ್ಯಾಕ್ಸ್ವೆಲ್ ರ ಬೆಳಕು‌ ಸಿದ್ಧಾಂತ – ಕ್ಲಾರ್ಕ್ ಮ್ಯಾಕ್ಸ್ವೆಲ್ ರು 1860 ರಲ್ಲಿ ಬೆಳಕಿನ ಪ್ರಸರಣವನ್ನು  ವಿದ್ಯುತ್ಕಾಂತೀಯ ವಿದ್ಯಮಾನವಾಗಿ ಅಂದರೆ ವಿದ್ಯುತ್ತೀಯ ಮತ್ತು ಕಾಂತೀಯ ಬಲಗಳನ್ನು ಒಳಗೊಂಡಿರುವ ಅಲೆಯ ಪ್ರಸರಣವಾಗಿ ನೋಡಬಹುದೆಂಬುದನ್ನು ಪ್ರತಿಪಾದಿಸಿದರು.