ಸೆಂಟರ್‌ ಆಫ್ ಮಾಸ್ – ಸೆಂಟರ್ ಆಫ್ ಗ್ರ್ಯಾವಿಟಿ) – ದ್ರವ್ಯರಾಶಿಯ ಕೇಂದ್ರ ಅಥವಾ ಗುರುತ್ವ ಕೇಂದ್ರ – ಒಂದು ವಸ್ತುವಿನ ಇಡೀ ದ್ರವ್ಯರಾಶಿಯು ಈ ಬಿಂದುವಿನಲ್ಲಿ ಶೇಖರಗೊಂಡಿದೆ ಎಂದು ಪರಿಗಣಿಸಬಹುದಾದ  ಒಂದು ಬಿಂದು.