ಮಾಸ್ (ಸಿಂಬಲ್ ‘m’ ) – ದ್ರವ್ಯರಾಶಿ ( ಸಂಕೇತ ‘m’) – ಒಂದು ವಸ್ತುವಿನಲ್ಲಿನ ದ್ರವ್ಯದ ಪ್ರಮಾಣ. ಇದರಲ್ಲಿ ಜಡಗುಣೀ ದ್ರವ್ಯರಾಶಿ( ತಾನು ಇದ್ದಂತೆಯೇ ಇರಬಯಸುವ ಗುಣ) ಹಾಗೂ ಗುರುತ್ವ ದ್ರವ್ಯರಾಶಿ ( ಬೇರೆ ದ್ರವ್ಯರಾಶಿಗಳೆಡೆಗೆ ಆಕರ್ಷಿತವಾಗುವ ಗುಣ) ಎಂದು ಎರಡು ವಿಧಗಳಿರುತ್ತವೆ. ಇದರ ಎಸ್.ಐ. ಮೂಲಮಾನ ಕಿಲೋಗ್ರಾಂ.
Like us!
Follow us!