ಮ್ಯಾಗ್ನೆಟಿಕ್ ಇಂಡಕ್ಷನ್ – ಕಾಂತೀಯ ಪ್ರೇರಣೆ – ಬಾಹ್ಯ ಕಾಂತಕ್ಷೇತ್ರವೊಂದರಿಂದ ಒಂದು ವಸ್ತುವಿನ ಅಯಸ್ಕಾಂತೀಕರಣ. ಕಾಂತೀಯ ವಸ್ತುವಿನ ತುಂಡೊಂದನ್ನು ಪ್ರಬಲ ಅಯಸ್ಕಾಂತದ ಪಕ್ಕದಲ್ಲಿಟ್ಟಾಗ ಅದರಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳು ಆವಾಹಿತವಾಗುತ್ತವೆ. ಈಗ ಈ ಕಾಂತೀಯ ವಸ್ತುವಿನ ತುಂಡು ಒಂದು ಪ್ರೇರಿತ ಅಯಸ್ಕಾಂತದಂತೆ ವರ್ತಿಸುತ್ತದೆ ಮತ್ತು ಇನ್ನೊಂದು ಅಯಸ್ಕಾಂತದಿಂದ ಆಕರ್ಷಿತವಾಗುತ್ತದೆ.
Like us!
Follow us!