ಮ್ಯಾಕ್ಸುಟೋವ್ ಟೆಲಿಸ್ಕೋಪ್ – ಮ್ಯಾಕ್ಸುಟೋವ್  ದೂರದರ್ಶಕ – ಉಕ್ರೇನ್ ದೇಶದ ಬೆಳಕು ವಿಜ್ಞಾನಿ‌ ಹಾಗೂ ಹವ್ಯಾಸಿ ಖಗೋಳಶಾಸ್ತ್ರಜ್ಞನಾಗಿದ್ದ ಡಿಮಿಟ್ರಿ ಡಿಮಿಟ್ರಿವಿಚ್ ಮಾಕ್ಸುಟೋವ್ ( 23-4-1896 ರಿಂದ 12-08-1964) ಕಂಡುಹಿಡಿದ ದೂರದರ್ಶಕ. ಇದರಲ್ಲಿ ತಗ್ಗಿರುವ ( ನಿಮ್ನ) ಗೋಳಾಕಾರದ ಮಸೂರ ಇರುತ್ತದೆ.